ನಮ್ಮ ಜೀವನದಲ್ಲಿ ಸಂಖ್ಯೆಗಳು ಕೇವಲ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಜನ್ಮ ದಿನಾಂಕ, ಜನ್ಮದಿನ, ಹೆಸರು, ದಿನಾಂಕಗಳು ಸೇರಿದಂತೆ ನಮ್ಮ ಜೀವನದ ಹಲವು ಸಂದರ್ಭಗಳಲ್ಲಿ ಸಂಖ್ಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂಕ ಜ್ಯೋತಿಷ್ಯ (Numerology) ಎಂಬುದು ಸಂಖ್ಯೆಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಚಿಂತನೆಯ...